Uttaradi Math (English Wikipedia)

Analysis of information sources in references of the Wikipedia article "Uttaradi Math" in English language version.

Last modified:

Ref.Un. Ref.Website
Global rank English rank
3rd place
3rd place
31st place
19th place
6th place
6th place
1,553rd place
1,050th place
1st place
1st place
low place
low place
72nd place
37th place
13th place
14th place
279th place
132nd place

archive.org (Global: 6th place; English: 6th place)

  • S. K. Ramachandra Rao (1985). Purandara Sahitya Darshana - Book 2 Adhyatma Darshana (ವುರಂದರ ಸಾಹಿತ್ಯ ದರ್ಶನ-ಸಂವುಟ ೨ ಅಧ್ಯಾತ್ಮ ದರ್ಶನ). Government of Karnataka. p. 96. ಮಧ್ವರಾಯರ ದೇವತಾರ್ಚನೆಯ ಪ್ರಸಿದ್ಧ ರಘುನಾಧರು ಪೂಜಿಸುವ ಸೊಬಗಿನ ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು ಲೀಲೆ ದಿಗ್ವಿಜಯ್ ರಾಮಮೂರ್ತಿ ಒಂದು ಶಾಲಗ್ರಾಮ ಹಯಗ್ರೀವ ಮೊದಲಾದುವು ನಾಲ್ಕು ಚೆಲುವ ಸುದರ್ಶನಗಳೆರಡು ಚಕ್ರಾಂಕಿತಗಳ್ಳೆದು
    ಅಭಿಷೇಕ ಶಂಖ ಒಂದು ಅಕ್ಷಯ ಪಾತ್ರೆಯು ಒಂದು శుభనిధియ బలమరి రంు ఒందు ಉಭಯ ಪಶ್ಚಿಮಧೇನ ಒಂದು ಉತ್ತಮವಾದ ಮುದ್ರೆ ಒಂದು ಚಕ್ರಾಂಕಿತಗಳೆರಡು ಬಾಣವೆರಡು
    ವೇದವ್ಯಾಸಮೂರ್ತಿ ನಾಲ್ಕು, ಕ್ಷೀರದಿ ಲೋಲಾಡುವ ಕೂರ್ಮ ಒಂದು ಸ್ಮರಿಸಿ ಇಪ್ಪತ್ತೆಂಟು ಮೂರುತಿಗಳನ್ನು ಪುರಂದರವಿರಲನ್ನ ಪೂರ್ಣ ಭಕ್ತರೆಂಬ ಈ ರಘುನಾಧತೀರ್ಥರು ಎಷ್ಟು ಪುಣ್ಯವಂತರೊ
    [ಇದು ಉತ್ತರಾದಿಮಠದ ಪರಂಪರೆಯಲ್ಲಿ ವಿದ್ಯಾನಿಧಿತೀರ್ಥರ ತರುವಾಯ ಪೀರಕ್ಕೆ ಬಂದ ರಘುನಾಥತೀರ್ಥರನ್ನು ಕುರಿತ ಪದ. ಇವರು ಶ್ರೀಪಾದರಾಜರ ಸಮಕಾಲಿಕರು : ವ್ಯಾಸರಾಯ ಸ್ವಾಮಿಗಳನ್ನೂ ಚೆನ್ನಾಗಿ ಬಲ್ಲವರು. ಶ್ರೀಪಾದ ರಾಜರೂ, ವ್ಯಾಸರಾಯರೂ, ರಘುನಾಥತೀರ್ಥರೂ ಕಲೆತು ಕ್ಷೇತ್ರಾಟನೆ ಮಾಡುತ್ತಿದ್ದ ರೆಂದು ತಿಳಿದುಬರುತ್ತದೆ. ರಘುನಾಥತೀರ್ಥರು ಮಳಖೇಡದಲ್ಲಿ ವೃಂದಾವನಸ್ಥ ರಾದರು.]
    ಇಪ್ಪತ್ತೆಂಟು ಮೂರುತಿಗಳನು-ಮಧ್ವಾಚಾರ್ಯರ ಸಾಕ್ಷಾಚ್ಛಿಷ್ಯರಾದ ಮಾಧವ ತೀರ್ಥರು ಈ ಮೂರ್ತಿಗಳನ್ನು ಪೂಜೆ ಮಾಡುತ್ತಿದ್ದರೆಂಬ ಶ್ಲೋಕವೊಂದಿದೆ. 'ಲಕ್ಷ್ಮೀನಾರಾಯಣ ಶ್ರೀಹಯಮುಖ ದಧಿಕೃದ್ವಾಮನ ಶ್ರೀಧರಾಖ್ಯಾನ್' ಎಂದು ಆರಂಭವಾಗುವ ಈ ಶ್ಲೋಕದಲ್ಲಿ ಲಕ್ಷ್ಮೀನಾರಾಯಣ, ದಧಿವಾಮನ, ಐದು ವ್ಯಾಸರ ಮಳಲು ಮುಟ್ಟಿಗೆ, ಮೂಲ ರಾಮ, ಮೂಲ ಸೀತೆ, ಐದು ಸುದರ್ಶನಗಳು, ಎರಡು ಬಾಣಗಳು, ಎರಡು ಬಲಮುರಿ ಶಂಖಗಳು, ಹಯ ಗ್ರೀವ, ಶ್ರೀಧರ, ದಿಗ್ವಿಜಯ ರಾಮ, ರಾಮಟಂಕಿವರಹ, ಐದು ಚಕ್ರಾಂಕಿತ ಗಳು, ಅಕ್ಷಯಪಾತ್ರೆ ಎಂದು ಒಕ್ಕಣೆಯಿದೆ.
  • A. T. Patil (1955). ಶ್ರೀ ಪ್ರಸನ್ನ ವೆಂಕಟದಾಸರು ಮತ್ತು ಅವರ ಕೃತಿಗಳು. ಮಿಂಚಿನಬಳ್ಳಿಯ ಕಾರ್ಯಾಲಯ. pp. 130–131. ಮೂಲ ರಾಮದೇವರ ಮಹಿಮೆಯ ಸುಳಾದಿ (ಧ್ರುವತಾಳ) ರಾಮ ರಘುಕುಲ ಸಾರ್ವಭಾಮ ಪೂರಣ ಕಾಮಾ...

books.google.com (Global: 3rd place; English: 3rd place)

indiatimes.com (Global: 31st place; English: 19th place)

timesofindia.indiatimes.com

mumbaimirror.indiatimes.com

newindianexpress.com (Global: 279th place; English: 132nd place)

soundcloud.com (Global: 1,553rd place; English: 1,050th place)

thehindu.com (Global: 72nd place; English: 37th place)

uttaradimath.org (Global: low place; English: low place)

web.archive.org (Global: 1st place; English: 1st place)

youtube.com (Global: 13th place; English: 14th place)